Siddaramaiah Accuses BJP On Dividing Society In The Name Of Caste | Oneindia Kannada

2017-07-04 122

Chief Minister Siddaramaiah accuses BJP on dividing society in the name of caste. “We are not Hindus? Only Yeddyurappa, Sadanand Gowda and Eshwarappa are Hindus?” he asks in a workers meet here in Hassan. Speaking on the occasion of Hassan Congress party’s Mysuru division level representative function, Siddaramaiah said, when PM Narendra Modi was Chief Minister of Gujarat, he opposes the introduction of Goods and Services Tax Act (GST) for 10 years and now they are claiming the credit for GST.

"ಬಿಜೆಪಿಯ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡರು ಮಾತ್ರ ಹಿಂದೂಗಳಾ? ನಾವೇನು ಹಿಂದೂಗಳಲ್ವಾ?" ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೈಸೂರು ವಿಭಾಗೀಯ ಮಟ್ಟದ ಸಮಾವೇಶ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು "ನಾವು ಸಮಾಜವನ್ನು ಒಗ್ಗೂಡಿಸುತ್ತಿದ್ದೇವೆ. ಆದರೆ, ಬಿಜೆಪಿಯವರು ಅದೇ ಸಮಾಜ ಒಡೆಯುತ್ತಿದ್ದಾರೆ," ಎಂದೂ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.